ಪ್ರವಾಸಿ ತಾಣಗಳ ಮರಗಳು, ಶಿಲ್ಪಗಳ ಮೇಲೆ ಶಾಶ್ವತವಾಗಿ ಉಳಿಯುವಂಥ ಕೆತ್ತನೆ ಕೀಟಲೆಗೆ ಕೈ ಹಾಕಬೇಡಿ.ಇಂಥ ಕ್ರಿಯೆ ಮಾಡುವವರಿಗೆ ತಿಳಿಹೇಳಿ. ಪ್ರಯಾಣಕ್ಕೆ ತೆರಳಿದ ತಾಣ ನೆನಪಿನಲ್ಲಿ ಉಳಿಸಿಕೊಳ್ಳುವ ಮನಸ್ಸು ನಿಮ್ಮದಾಗಿರಲಿ.
ಸೂಚನೆ: ಚಿತ್ರಗಳ ಮೇಲೆ ಕ್ಲಿಕ್ಕಿಸಿ ಗ್ರಾತ್ರವನ್ನು ಹಿರಿದಾಗಿಸಿ ಓದುವ ಅನುಕೂಲವಿರುತ್ತದೆ.
Friday, August 26, 2011
ಬಳ್ಳಾರಿ ಕೋಟೆ
ಬಳ್ಳಾರಿ ಕೋಟೆಯು ಬಳ್ಳಾರಿಯ ಬಳ್ಳಾರಿಗುಡ್ಡದಲ್ಲಿದೆ. ಈ ಕೋಟೆಯನ್ನು ೨ ಭಾಗಗಳಲ್ಲಿ ಕಟ್ಟಲಾಗಿದೆ. ಮೇಲಿನ ಭಾಗವನ್ನು ವಿಜಯನಗರ ಸಂಸ್ಥಾನದ ಸಾಮಂತ ರಾಜನಾಗಿದ್ದ ಹನುಮಂತ ನಾಯಕ ಎಂಬುವವನು ಕಟ್ಟಿಸಿದನು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment